ಸಂತ ಲಾರೆನ್ಸರ ವಾಳೆಯಲ್ಲಿ ಹೊಸ ತೆನೆ ಹಬ್ಬ ಆಚರಣೆ
Report: Arun Dsouza ಮದರ್ ಅಫ್ ಗಾಡ್ ಚರ್ಚ್ ಶಕ್ತಿನಗರ, ಸಂತ ಲಾರೆನ್ಸರ ವಾಳೆಯಲ್ಲಿ 18 ಸೆಪ್ಟೆಂಬರ್ 2022 ರಂದು ಸಂಜೆ 5:00 ಗಂಟೆಗೆ, ವಾಳೆಯ ಸದಸ್ಯರು ಹೊಸ ತೆನೆ ಹಬ್ಬದ ಆಚರಣೆಗಾಗಿ ಒಟ್ಟುಗೂಡಿದರು. ವಾಳೆಯ ಸದಸ್ಯರು ಪ್ರಭು ಯೇಸುವಿನ ಮಾತೆಯ ಸ್ತುತಿಗೀತೆ ಹಾಡಿ ಪುಷ್ಪಾರ್ಚನೆಯನ್ನು ಮಾಡಿ ಮಾತೆಯನ್ನು ಗೌರವಿಸಲಾಯಿತು. ಸುವಾರ್ತೆ ವಾಚನದ ನಂತರ ವಂದನೀಯ ಜೆರಾಲ್ಡ್ ಡಿಸೋಜ ಅವರು ಸಂದೇಶ ನೀಡಿದರು. ತದನಂತರ ಹಾಜರಿದ ಎಲ್ಲರು ಹೊಸ ಕಾಳು ಬೆರೆಸಿದ ಪಾಯಸ ಸೇವಿಸಿದರು. ಮೊಲಿ ಡಿಸೋಜಾ […]
ಸಂತ ಲಾರೆನ್ಸರ ವಾಳೆಯಲ್ಲಿ ಹೊಸ ತೆನೆ ಹಬ್ಬ ಆಚರಣೆ Read More »

