loader image

Christmas

Christmas is a season for sharing of love and joy with one another. The parishioners of     Mother of God Church, Shakthinagar celebrated the day with great pomp and glory. On 24th at 6.30pm Carols resonated and the birth of Jesus overflowed across the hearts of gathering, followed by the Eucharistic celebrations. Rev Fr Gerald Dsouza […]

Christmas Read More »

ಕ್ರಿಸ್ಮಸ್ ಸ್ನೇಹಕೂಟ

ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ಐ.ಸಿ.ವೈ.ಎಮ್ , ವೈ.ಸಿ. ಎಸ್ ಶಕ್ತಿನಗರ ಘಟಕ, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ಕ್ರಿಸ್ಮಸ್ ಸ್ನೇಹಕೂಟ ಶುಕ್ರವಾರ 22 ಡಿಸೆಂಬರ್ 2023 ಸಂಜೆ 6:30 ಗಂಟೆಗೆ ಸರಿಯಾಗಿ ಮುಗ್ರೋಡಿಯ ಶಾಂತಿ ರವರ ಮನೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ

ಕ್ರಿಸ್ಮಸ್ ಸ್ನೇಹಕೂಟ Read More »

ದೀಪಾವಳಿ ಆಚರಣೆ

ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ICYM, YCS, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ದೀಪಾವಳಿ ಆಚರಣೆ-2023, 18.11.2023 ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು

ದೀಪಾವಳಿ ಆಚರಣೆ Read More »

ಸರಕಾರಿ ಸೌಲಭ್ಯಗಳ ಶಿಬಿರ

ಮಧರ್ ಆಫ್ ಗಾಡ್ ಚರ್ಚ್, ಸ್ತ್ರಿ ಸಂಘಟನೆ, ಕಥೊಲಿಕ್ ಸಭಾ ,ICYM , YCS ಶಕ್ತಿನಗರ ಘಟಕ , ಕಮ್ಯೂನಿಟಿ ಎಂಪವರ್ಮೆಂಟ್ ಟ್ರಸ್ಟ್ (ರಿ) ಮತ್ತು ಮಂಗಳೂರು ಡಿಜಿಟಲ್ ಸೇವಾ ಕೇಂದ್ರ ಕಲ್ಪನೆ ಕುಲಶೇಖರ ಇವರ ಸಹಯೋಗದೊಂದಿಗೆ ಸರಕಾರಿ ಸೌಲಭ್ಯಗಳ ಶಿಬಿರ ವನ್ನು ಶಕ್ತಿನಗರ ಚರ್ಚ್ ಮಿನಿ ಹಾಲ್ ನಲ್ಲಿ ದಿನಾಂಕ 05/11/2023 ಭಾನುವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಘಂಟೆ ತನಕ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಧರ್ಮಗುರುಗಳು, ಶಕ್ತಿನಗರ ಚರ್ಚ್ ವಂ| ಫಾದರ್

ಸರಕಾರಿ ಸೌಲಭ್ಯಗಳ ಶಿಬಿರ Read More »