Thene Habba
ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ನೇಜಿಗುರಿ ಗುಂಪು, ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ (ರಿ), ಪೃಥ್ವಿ ಸೇವಾ, ಕಥೋಲಿಕ್ ಸಭಾ ಸಿಟಿ ವಲಯ ಮತ್ತು ಕಥೋಲಿಕ್ ಸಭಾ ಶಕ್ತಿನಗರ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 28ರಂದು ನೇಜಿಗುರಿಯ ಸುಜಿ ಅಣ್ಣ (ತಾರಕ್ಕ) ಅವರ ಮನೆಯಲ್ಲಿ ಸೌಹಾರ್ದ ತೆನೆಹಬ್ಬ (ಕುರಲ್ ಪರ್ಬ) ವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತೋಷ್ ಡಿ’ಸೋಜಾ, ಬಜ್ಪೆ (ಅಧ್ಯಕ್ಷರು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ವಹಿಸಿದರು. ಮುಖ್ಯ […]